ಖಾರ್ಕೀವ್ನಿಂದ ದಾವಣಗೆರೆಗೆ ಆಗಮಿಸಿದ ಸಂಜಯ್ ಕುಮಾರ್.. ಪೋಷಕರ ಹರ್ಷ - ರಷ್ಯಾ ಉಕ್ರೇನ್ ಯುದ್ಧ
ದಾವಣಗೆರೆ: ಉಕ್ರೇನ್ ಹಾಗು ರಷ್ಯಾದ ಯುದ್ಧದ ಕಾರ್ಮೋಡದ ನಡುವೆ ಸಿಲುಕಿಕೊಂಡಿದ್ದ ದಾವಣಗೆರೆ ನಿವಾಸಿ, ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿ ಸಂಜಯ್ ಕುಮಾರ್ ಸುರಕ್ಷಿತವಾಗಿ ಮನೆ ಸೇರಿದ್ದಾರೆ. ಉಕ್ರೇನ್ನ ಖಾರ್ಕೀವ್ನಲ್ಲಿರುವ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಈತ ಹಾಸ್ಟೆಲ್ನ ಬಂಕರ್ನಲ್ಲಿ ಸಿಲುಕಿಕೊಂಡಿದ್ದರು. 'ಈಟಿವಿ ಭಾರತ'ದೊಂದಿಗೆ ಮಾತನಾಡಿರುವ ಅವರು, ಉಕ್ರೇನ್ನಲ್ಲಿರುವ ಯುದ್ಧದ ವಾತಾವರಣ ಮತ್ತು ತಾವು ತಾಯ್ನಾಡಿಗೆ ಮರಳಿದ ಬಗ್ಗೆ ಹಂಚಿಕೊಂಡಿದ್ದಾರೆ.
Last Updated : Feb 3, 2023, 8:18 PM IST