ಇದ್ದಕ್ಕಿದ್ದಂತೆ ಜೇಬಿನಲ್ಲಿಟ್ಟಿದ್ದ ಮೊಬೈಲ್ ಸ್ಫೋಟ
ಉಜ್ಜಯಿನಿ: ಫಜಲ್ಪುರ ವ್ಯಾಪ್ತಿಯ ಪಾದರಕ್ಷೆ ಮಾಡುವ ಅಂಗಡಿಯ ಮಾಲೀಕ ನಿರ್ಮಲ್ ಪಮ್ನಾನಿ ಎಂಬುವರು ತಮ್ಮ ಜೇಬಿನಲ್ಲಿ ಮೊಬೈಲ್ ಇರಿಸಿಕೊಂಡಿದ್ದರು. ಅದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಘಟನೆ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಸ್ಫೋಟ ಹಿನ್ನೆಲೆ ಉದ್ಯಮಿಯ ಜೀನ್ಸ್ ಮತ್ತು ಕಾಲುಗಳು ಸುಟ್ಟಿವೆ. ಸ್ಪೋಟಗೊಂಡ ಮೊಬೈಲ್ ರೆಡ್ಮಿ ಕಂಪನಿಯದು ಎನ್ನಲಾಗಿದೆ..
Last Updated : Feb 3, 2023, 8:23 PM IST