ಕರ್ನಾಟಕ

karnataka

ETV Bharat / videos

ಪಂಚರತ್ನ ರಥಯಾತ್ರೆ: ಗುಬ್ಬಿಗೆ ಆಗಮಿಸಿದ ಹೆಚ್​ ಡಿ ಕುಮಾರಸ್ವಾಮಿ - ಈಟಿವಿ ಭಾರತ ಕರ್ನಾಟಕ

By

Published : Dec 6, 2022, 5:24 PM IST

Updated : Feb 3, 2023, 8:34 PM IST

ತುಮಕೂರು: ತುಮಕೂರು ಜಿಲ್ಲೆಯ ಪ್ರವಾಸದಲ್ಲಿರುವ ಪಂಚರತ್ನ ರಥಯಾತ್ರೆ ಇಂದು ಗುಬ್ಬಿಗೆ ಆಗಮಿಸಿದೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಹಾಗೂ ಹೆಚ್​ಡಿ ಕುಮಾರಸ್ವಾಮಿ ಸಹಸ್ರಾರು ಅಭಿಮಾನಿಗಳು ಯಾತ್ರೆಯಲ್ಲಿ ಪಾಲ್ಗೊಂಡು ಅದ್ದೂರಿಯಾಗಿ ಸ್ವಾಗತಿಸಿದರು. ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಬಳಿ ಬಹಿರಂಗ ಸಭೆ ನಡೆಸಲಾಯಿತು. ಮಾಜಿ ಸಿಎಂ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಆಗಮಿಸುವಾಗ ಮಾರ್ಗದ ಉದ್ದಕ್ಕೂ ಹೂವಿನ ಸುರುಮಳೆಯನ್ನೇ ಹರಿಸಲಾಯಿತು. ಕೊಬ್ಬರಿ ಹಾರ ಹಾಕಿ ಕುಮಾರಸ್ವಾಮಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
Last Updated : Feb 3, 2023, 8:34 PM IST

ABOUT THE AUTHOR

...view details