ಕರ್ನಾಟಕ

karnataka

ಚೆನ್ನೈ: ಬಹುಮಹಡಿ ಕಟ್ಟಡದಲ್ಲಿ ಭೂಕಂಪನದ ಅನುಭವ

ETV Bharat / videos

ಚೆನ್ನೈ: ಬಹುಮಹಡಿ ಕಟ್ಟಡದಲ್ಲಿ ಭೂಕಂಪನದ ಅನುಭವ - ಭೂಕಂಪನಕ್ಕೆ ಮೆಟ್ರೋ ಕಾಮಗಾರಿ ಕಾರಣ

By

Published : Feb 22, 2023, 10:07 PM IST

ಚೆನ್ನೈ: ನಗರದ ಅಣ್ಣಾಸಲೈ ಬಳಿಯ ಮೌಂಟ್ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡಗಳಲ್ಲಿ ಇಂದು ಜನರಿಗೆ ನಿಗೂಢ ಕಂಪನದ ಅನುಭವವಾಗಿದೆ. ಹತ್ತಿರದ ಇತರ ಯಾವುದೇ ಕಟ್ಟಡಗಳಲ್ಲಿ ಕಂಪನ ಆಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಘಟನೆಗೆ ಮೆಟ್ರೋ ಕಾಮಗಾರಿ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಭೂಕಂಪನಕ್ಕೂ ಮೆಟ್ರೋ ಕಾಮಗಾರಿಗೂ ಯಾವುದೇ ಸಂಬಂಧ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:Watch... ಬೈಸಿಕಲ್ ಮೂಲಕ ಕಚೇರಿ ತಲುಪಿದ ಸಚಿವ ತೇಜ್ ಪ್ರತಾಪ್ ಯಾದವ್..

ABOUT THE AUTHOR

...view details