ಕರ್ನಾಟಕ

karnataka

ETV Bharat / videos

ಮಂಗಳೂರಿನಲ್ಲಿ ಕೃಷ್ಣನ ವೇಷದಲ್ಲಿ ಗಮನಸೆಳೆದ ಚಿಣ್ಣರು: ವಿಡಿಯೋ - Etv Bharat Kannada

By

Published : Aug 18, 2022, 10:12 PM IST

Updated : Feb 3, 2023, 8:26 PM IST

ಮಂಗಳೂರಿನ ಕದ್ರಿಯಲ್ಲಿಂದು ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶ್ರೀಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಜನ್ಮಾಷ್ಠಮಿಯಂದು ರಾಷ್ಟ್ರೀಯ ಮಕ್ಕಳ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ವಿವಿಧ ಬಗೆಯ ಶ್ರೀಕೃಷ್ಣನ ವೇಷ ಸ್ಫರ್ಧೆಗಳು ನಡೆಯುತ್ತವೆ. ಈ ಬಾರಿ ತೊಟ್ಟಿಲ ಕೃಷ್ಣನಿಂದ ಹಿಡಿದು ಪಂಡರಪುರ ಕೃಷ್ಣನವರೆಗೆ ವೇಷ ಸ್ಪರ್ಧೆ ಆಯೋಜಿಸಲಾಗಿದ್ದು, ಆನ್ಲೈನ್ ಮೂಲಕವೂ ಸ್ಪರ್ಧೆ ನಡೆದಿತ್ತು. ಸಾವಿರಾರು ಮಕ್ಕಳು ಭಾಗವಹಿಸಿ ಕೃಷ್ಣನ ವೇಷದಲ್ಲಿ ಗಮನಸೆಳೆದರು.
Last Updated : Feb 3, 2023, 8:26 PM IST

ABOUT THE AUTHOR

...view details