ಕರ್ನಾಟಕ

karnataka

ETV Bharat / videos

ಖಂಡಗ್ರಾಸ ಸೂರ್ಯಗ್ರಹಣ: ಮಂತ್ರಾಲಯ ಮಠದಲ್ಲಿ ಹೋಮ ಹವನ - ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು

By

Published : Oct 25, 2022, 8:54 PM IST

Updated : Feb 3, 2023, 8:30 PM IST

ರಾಯಚೂರಿನ ಶ್ರೀಮಠದಲ್ಲಿ ಯಾಗ ಶಾಲೆಯಲ್ಲಿ ವಿಶೇಷ ಗ್ರಹಣ ಶಾಂತಿ ಹೋಮ, ನವಗ್ರಹ ಶಾಂತಿ ಹೋಮಗಳು ಹಾಗೂ ಜಪ-ತಪ ನೆರವೇರಿದವು. ಗ್ರಹಣದ ಸಮಯದಲ್ಲಿ ಭಕ್ತರು ನದಿಯಲ್ಲಿ ಸ್ನಾನ ಮಾಡಿ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆದು ಹೋಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಮಯದಲ್ಲಿ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು, ಶ್ರೀ ಪ್ರಾಣದೇವರಿಗೆ, ಶ್ರೀರಾಯರಿಗೆ ಮತ್ತು ಇನ್ನಿತರರ ಬೃಂದಾವನಗಳಿಗೆ ಮಂಗಳಾರತಿಯನ್ನು ಮಾಡಿದರು.
Last Updated : Feb 3, 2023, 8:30 PM IST

ABOUT THE AUTHOR

...view details