ಕರ್ನಾಟಕ

karnataka

By

Published : Aug 18, 2022, 1:29 PM IST

Updated : Feb 3, 2023, 8:26 PM IST

ETV Bharat / videos

ಅಮೃತಸರದಲ್ಲಿ ವಯೋವೃದ್ಧನನ್ನು ಥಳಿಸಿದ ಎಸ್‌ಜಿಪಿಸಿ ಸೆಕ್ಯುರಿಟಿ ಗಾರ್ಡ್‌.. ವೈರಲ್​ ವಿಡಿಯೋ

ಅಮೃತಸರ: ಗುರ್ಸಿಖ್​ನ ಹಿರಿಯರೊಬ್ಬರನ್ನು ಕೆಲವರು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆಗಸ್ಟ್ 17 ರಂದು ಅಮೃತಸರದ ದರ್ಬಾರ್ ಸಾಹಿಬ್‌ ಮಂದಿರದಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗುತ್ತಿದೆ. ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ವಯೋವೃದ್ಧರೊಬ್ಬರು ಕಾಯುತ್ತಿದ್ದಾಗ ಎಸ್‌ಜಿಪಿಸಿ ಸೆಕ್ಯುರಿಟಿ ಗಾರ್ಡ್​ಗಳು ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Last Updated : Feb 3, 2023, 8:26 PM IST

ABOUT THE AUTHOR

...view details