ರಾಜಸ್ಥಾನದಲ್ಲಿ ಭಾರತ್ ಜೋಡೋ ನಡಿಗೆ: ಮಕ್ಕಳೊಂದಿಗೆ ಸಂವಾದ ಮಾಡಿದ ರಾಹುಲ್ ಗಾಂಧಿ - ETV Bharath Kannada
ಜೈಪುರ( ರಾಜಸ್ಥಾನ): ಇಲ್ಲಿ ಎರಡನೇ ದಿನದ ಭಾರತ್ ಜೋಡೊ ಯಾತ್ರೆಯನ್ನು ರಾಹುಲ್ ಗಾಂಧಿ ನಡೆಸುತ್ತಿದ್ದಾರೆ. ಇಂದಿನ ನಡಿಗೆ ಜಾಲಾವರದಲ್ಲಿ ಆರಂಭವಾಗಿದೆ. ರಾಹುಲ್ ಗಾಂಧಿ ಯಾತ್ರೆ ಆರಂಭಿಸಿದಾಗಿನಿಂದ ವಿವಿಧ ಜನರನ್ನು ಭೇಟಿ ಮಾಡುತ್ತಾ ಬಂದಿದ್ದಾರೆ. ಇಂದು ವಿಶೇಷವಾಗಿ ಮಕ್ಕಳ ಜೊತೆ ಹೆಜ್ಜೆ ಹಾಕಿದ ಸಂಸದ ರಾಹುಲ್ ಗಾಂಧಿ ಸಂವಾದ ನಡೆಸಿದರು. ನಂತರ ಮಕ್ಕಳಿಗೆ ಸಿಹಿ ಹಂಚಿ ಬೀಳ್ಕೊಟ್ಟರು.
Last Updated : Feb 3, 2023, 8:34 PM IST