ಕರ್ನಾಟಕ

karnataka

ETV Bharat / videos

ಆಟೋ ಚಾಲಕನ ವಿಶಿಷ್ಟ ದೇಶ ಪ್ರೇಮ: ಕಣ್ಮನ ಸೆಳೆಯುತ್ತಿದೆ ವಾಹನ - ಹಾವೇರಿ

By

Published : Aug 14, 2022, 9:36 PM IST

Updated : Feb 3, 2023, 8:26 PM IST

ಹಾವೇರಿ: ಎಲ್ಲೆಡೆ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದ ಆಟೋರಿಕ್ಷಾ ಚಾಲಕ ವೀರಪ್ಪ ಹೆಬ್ಬಳ್ಳಿ ತಮ್ಮ ಆಟೋವನ್ನು ವಿಶಿಷ್ಟವಾಗಿ ಸಿಂಗರಿಸಿ ಅಮೃತ ಮಹೋತ್ಸವದ ಭಾಗವಾಗಿದ್ದಾರೆ. ಕೇಸರಿ, ಬಿಳಿ ಹಸಿರು ತೋರಣಗಳಿಂದ ಅಲಂಕರಿಸಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳೊಂದಿಗೆ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ‌.
Last Updated : Feb 3, 2023, 8:26 PM IST

ABOUT THE AUTHOR

...view details