ಕರ್ನಾಟಕ

karnataka

ETV Bharat / videos

ಗಂಡಾನೆಯಿಂದ ಅತ್ಯಾಚಾರ... ನೋವು ತಾಳದೇ ಹೆಣ್ಣಾನೆ ಸ್ಥಳದಲ್ಲೇ ಸಾವು! ವಿಡಿಯೋ..!

By

Published : Jul 16, 2019, 7:22 PM IST

ಗಂಡಾನೆ ನಡೆಸಿರುವ ಅತ್ಯಾಚಾರದಿಂದಾಗಿ ಹೆಣ್ಣಾನೆಯೊಂದು ಮೃತಪಟ್ಟಿದೆಯಂತೆ. ಈ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೆರು ತಾಲೂಕಿನ ಮಂಡಿಪೇಟ ಕೋಟೂರು ಅರಣ್ಯ ವಲಯದಲ್ಲಿ ನಡೆದಿದೆ. ಮೊದಲು ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿದಿದ್ದರು. ಸೋಮವಾರ ರಾತ್ರಿ ಮರಣೋತ್ತರ ಪರೀಕ್ಷೆಯಲ್ಲಿ ಹೆಣ್ಣಾನೆ ಮೇಲೆ ಲೈಂಗಿಕ ದಾಳಿ ನಡೆದಿದ್ದರಿಂದ ನರಳಿ ಮೃತಪಟ್ಟಿರುವುದು ತಿಳಿದಿದೆ.

ABOUT THE AUTHOR

...view details