ಕರ್ನಾಟಕ

karnataka

ETV Bharat / videos

ಸವಿಯಿರಿ ರಸವತ್ತಾದ ಖೋವಾ ಗುಲಾಬ್​ ಜಾಮೂನ್​.. - ಖೋವಾ

By

Published : Aug 6, 2020, 5:51 PM IST

ಭಾರತದ ಪ್ರಸಿದ್ಧ ಸಿಹಿತಿನಿಸುಗಳ ಪೈಕಿ ಗುಲಾಬ್​ ಜಾಮೂನ್ ಎಂದಾಕ್ಷಣ ಎಲ್ಲರ ಬಾಯಲ್ಲಿ ನೀರೂರುತ್ತದೆ. ಖೋವಾ, ಸಣ್ಣ ರವೆ, ಬೇಕಿಂಗ್​ ಪೌಡರ್​ ಬಳಸಿ ಮೃದುವಾದ ಹಾಗೂ ರಸವತ್ತಾದ ಗುಲಾಬ್​ ಜಾಮೂನ್​ ಮಾಡುವ ವಿಧಾನವನ್ನು ನಾವು ನಿಮಗೆ ತೋರಿಸಿದ್ದೇವೆ. ನೀವೊಮ್ಮೆ ಮನೆಯಲ್ಲಿ ತಯಾರಿಸಿ ನಿಮ್ಮ ಪ್ರೀತಿ ಪಾತ್ರರಿಗೂ ಹಂಚಿರಿ.

ABOUT THE AUTHOR

...view details