ಯಾಕೋ ಮಳೆರಾಯ, ಬರದೇ ಕೆಡಿಸ್ತಿಯಾ.. ಬಂದೂ ಬಂದೂ ಹಾಳ್ ಮಾಡ್ತಿಯಲ್ಲೋ..!! - ಕೊಪ್ಪಳ, ಹುಬ್ಬಳ್ಳಿ, ಧಾರವಾಡ.
ಕೊಪ್ಪಳ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಮಳೆ ಮತ್ತೆ ಎಡೆ ಬಿಡದೆ ಸುರಿಯುತ್ತಿದೆ. ಹೀಗಾಗಿ ಮಹಾ ಮಳೆಗೆ ಜನ ಕಂಗಾಲಾಗಿದ್ದಾರೆ. ಈ ಮಳೆ ಯಾವಾಗ ಬಿಡುತ್ತಪ್ಪ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.