ಕರ್ನಾಟಕ

karnataka

ETV Bharat / videos

ಹೈ-ವೋಲ್ಟೇಜ್ ಕಣವಾದ ಶಿರಾ ವಿಧಾನಸಭಾ ಕ್ಷೇತ್ರ! - ಅಭ್ಯರ್ಥಿಗಳ ಮತಯಾಚನೆ

By

Published : Oct 27, 2020, 7:21 PM IST

ತುಮಕೂರು: ಹೈ ವೋಲ್ಟೇಜ್ ಕಣವಾದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅಭ್ಯರ್ಥಿಗಳ ಕುಟುಂಬದವರು ಮತಯಾಚನೆಯಲ್ಲಿ ತೊಡಗಿದ್ದರಿಂದ ಉಪ ಕದನ ಕಣ ರಂಗೇರಿದೆ. ಇತ್ತ ಬಿಜೆಪಿ ಅಭ್ಯರ್ಥಿ ಡಾ ರಾಜೇಶ್​​​ಗೌಡ ಪತ್ನಿ ಡಾ ತೇಜಸ್ವಿನಿ ರಾಜೇಶ್ ಗೌಡ ಶಿರಾ ನಗರದ ವಿವಿಧೆಡೆ ಮಹಿಳಾ ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿದರು.

ABOUT THE AUTHOR

...view details