ಕರ್ನಾಟಕ

karnataka

ETV Bharat / videos

ಫೈನಾನ್ಸ್​ ಕಂಪನಿಗಳ ನೆರವಿಂದ ಗೃಹವಸ್ತು ಖರೀದಿಸೋ ಮುನ್ನ ಎಚ್ಚರ!...ಯಾಕಂದ್ರೆ? - ದಾವಣಗೆರೆ ನ್ಯೂಸ್

By

Published : Oct 16, 2019, 11:20 AM IST

Updated : Oct 16, 2019, 2:38 PM IST

ಸಾಲ ಸೌಲಭ್ಯ ಇದೆ ಅಂತಾ ಸಿಕ್ಕಾಪಟ್ಟೆ ಶಾಪಿಂಗ್​ ಮಾಡ್ತೀರಾ? ಹಾಗಾದ್ರೆ, ಈ ಸುದ್ದಿ ನೋಡಿ. ಸಾಲಕ್ಕಾಗಿ ನೀವು ನೀಡಿದ ದಾಖಲೆ ಸೇಫ್​ ಆಗಿರಲ್ಲ ಅನ್ನೋದು ಈಗ ಗೊತ್ತಾಗ್ತಿದೆ. ಸಾಲಕ್ಕೆ ನೀವು ಕೊಟ್ಟ ದಾಖಲೆ ಪತ್ರಗಳನ್ನು ಬಳಸಿಕೊಂಡು ನಿಮ್ಮದಲ್ಲದ ಸಾಲಕ್ಕೆ ಮತ್ತೆ ನಿಮ್ಮನ್ನು ಸಿಕ್ಕಿಸಲಾಗುತ್ತೆ. ಇಂಥ ಒಂದಲ್ಲ ಎರಡಲ್ಲ. ಹಲವು ಪ್ರಕರಣಗಳು ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.
Last Updated : Oct 16, 2019, 2:38 PM IST

ABOUT THE AUTHOR

...view details