ಕರ್ನಾಟಕ

karnataka

ETV Bharat / videos

37 ದಿನದಲ್ಲೇ 12 ಎಕರೆ ವಿಸ್ತೀರ್ಣದ ಕೆರೆಗೆ ಮರುಜೀವ ಕೊಟ್ಟ ಬೆಂಗಳೂರು ವಿದ್ಯಾರ್ಥಿನಿ - ಸರ್ಜಾಪುರದ ಕೊಮ್ಮಸಂದ್ರ ಕೆರೆ

By

Published : Nov 17, 2021, 4:31 PM IST

ಬೆಂಗಳೂರು: ಹಾಳು ಬಿದ್ದಿದ್ದ ಸರ್ಜಾಪುರದ ಕೊಮ್ಮಸಂದ್ರ ಕೆರೆಗೆ(kommasandra lake) ಮರುಜೀವ ನೀಡುವ ಮೂಲಕ ವಿದ್ಯಾರ್ಥಿನಿಯೊಬ್ಬಳು ಮಾದರಿಯಾಗಿದ್ದಾಳೆ. ಕಾಲೇಜಿನ ಪ್ರಾಜೆಕ್ಟ್​ಗಾಗಿ ಹೂಳು ತುಂಬಿದ್ದ ಕೆರೆಯ ಸ್ವರೂಪವನ್ನೇ ಬದಲಾಯಿಸಿ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನ ಸಾರಿದ್ದಾಳೆ ಈ ಯುವತಿ. ಸರ್ಕಾರ ಸಹಾಯವಿಲ್ಲದೆ, ತಾಯಿ ಹಾಗೂ ಸ್ನೇಹಿತರ ಕಂಪನಿಗಳಿಂದ ಅನುದಾನ ಪಡೆದು, ಸುಂದರ ಕೆರೆ ನಿರ್ಮಾಣಕ್ಕೆ ಕಾರಣಕರ್ತಳಾಗಿದ್ದಾಳೆ ವಿದ್ಯಾರ್ಥಿನಿ ರಚನಾ (Bengaluru student Rachana).

ABOUT THE AUTHOR

...view details