ವಿಶ್ವಕಪ್ಗೆ ಆಯ್ಕೆಯಾದ 15 ಆಟಗಾರರ ಮಾಹಿತಿ ಇಲ್ಲಿದೆ ನೋಡಿ ...ವಿಡಿಯೋ - ಕೊಹ್ಲಿ
ಬಹುನಿರೀಕ್ಷಿತ ವಿಶ್ವಕಪ್ಗೆ ಇನ್ನು ಕೆಲವೇ ದಿನಗಳಿರುವಾಗ ಬಿಸಿಸಿಐ ತನ್ನ 15 ಸಧಸ್ಯರ ತಂಡವನ್ನು ಪ್ರಕಟಿಸಿದೆ. ಧೋನಿ,ಕೊಹ್ಲಿ, ರೋಹಿತ್ ಸೇರಿದಂತೆ 7 ಆಟಗಾರರು ಕಳೆದ ವಿಶ್ವಕಪ್ನಲ್ಲಿ ಆಡಿದವರೇ ಆಗಿದ್ದು ಇನ್ನು 7 ಹೊಸಬರಾಗಿದ್ದಾರೆ, ದಿನೇಶ್ ಕಾರ್ತಿಕ್ 2007 ರಲ್ಲೂ ಧೋನಿಗೆ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಆಡಿದ್ದರು.