ಕರ್ನಾಟಕ

karnataka

ETV Bharat / videos

ರಾಜಸ್ಥಾನದ ಪ್ರಸಿದ್ಧ ಅಂತಾರಾಷ್ಟ್ರೀಯ ಒಂಟೆ ಉತ್ಸವಕ್ಕೆ ವರ್ಣರಂಜಿತ ಚಾಲನೆ - ಬಿಕಾನೆರ್‌ ಒಂಟೆ ಉತ್ಸವ

By

Published : Mar 6, 2022, 5:08 PM IST

ಬಿಕಾನೆರ್ (ರಾಜಸ್ಥಾನ): ರಾಜಸ್ಥಾನದ ಪ್ರಸಿದ್ಧ ಅಂತಾರಾಷ್ಟ್ರೀಯ ಒಂಟೆ ಉತ್ಸವಕ್ಕೆ ವರ್ಣರಂಜಿತ ಚಾಲನೆ ಸಿಕ್ಕಿದೆ. ಬಿಕಾನೇರ್‌ನಲ್ಲಿ ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುತ್ತಿದ್ದ ಒಂಟೆ ಉತ್ಸವ ಈ ಬಾರಿ ಮಾರ್ಚ್‌ನಲ್ಲಿ ಜರುಗುತ್ತಿದ್ದು, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಭಾನುವಾರ ಪಾರಂಪರಿಕ ಮೆರವಣಿಗೆಯೊಂದಿಗೆ ಮೂರು ದಿನಗಳ ಒಂಟೆ ಉತ್ಸವ ಆರಂಭವಾಗಿದೆ.

ABOUT THE AUTHOR

...view details