ಕರ್ನಾಟಕ

karnataka

ETV Bharat / videos

ಮಗುವಿನೊಂದಿಗೆ ರೈಲ್ವೆ ನಿಲ್ದಾಣದಿಂದ ಪರಾರಿಯಾದ ಮಹಿಳೆ! - ಸಿಸಿಟಿವಿ ದರಶ್ಯ

By

Published : Apr 6, 2021, 3:49 PM IST

ನೀರಿನ ಬಾಟಲ್ ತರಲೆಂದು ಹೋದ ವಿವಾಹಿತ ಮಹಿಳೆ ತನ್ನ ಮಗುವಿನೊಂದಿಗೆ ಕಾಣೆಯಾಗಿದ್ದು, ಆಕೆ ವ್ಯಕ್ತಿಯೊಬ್ಬನ ಜೊತೆ ಬೈಕ್ ಹತ್ತಿ ಹೋಗಿದ್ದಾಳೆ. ಪಕ್ಕದಲ್ಲಿದ್ದ ಜನರಿಂದ ಪತಿಗೆ ವಿಷಯ ತಿಳಿದಿದ್ದು, ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ಹೈದರಾಬಾದ್‌ನ ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಒಳಗೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆ ವ್ಯಕ್ತಿ ಯಾರು ಮತ್ತು ಅವಳನ್ನು ಏಕೆ ಕರೆದೊಯ್ದ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details