ಕರ್ನಾಟಕ

karnataka

ETV Bharat / videos

ಮಾಸ್ಕ್​ನಲ್ಲೇ ಸಿದ್ಧಗೊಂಡ ಮದುವೆ ಕಾರ್ಡ್​... ಶಿಕ್ಷಕಿ ಮಗನ ಮದುವೆಯಲ್ಲಿ ಇದೇ ಚರ್ಚೆ!

By

Published : May 12, 2020, 6:42 PM IST

ಗೋದಾವರಿ: ದೇಶಾದ್ಯಂತ ಕೊರೊನಾ ವೈರಸ್​ ಅಬ್ಬರ ಜೋರಾಗಿದ್ದು, ಎಲ್ಲರೂ ಮಾಸ್ಕ್​ ಹಾಕಿಕೊಳ್ಳುವುದು ಕಡ್ಡಾಯವಾಗಿದೆ. ಇದರ ಮಧ್ಯೆ ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ಶಿಕ್ಷಕಿಯೊಬ್ಬರು ತಮ್ಮ ಮಗನ ಮದುವೆ ಮಾಡಿದ್ದು, ಅಲ್ಲಿಗೆ ಬರುವವರಿಗೆ ಮಾಸ್ಕ್​ನಲ್ಲೇ ಮದುವೆ ಕಾರ್ಡ್​​ ತಯಾರಿಸಿ ನೀಡಿದ್ದಾರೆ. ಇವರ ನಿರ್ಧಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾವೇರಿ ರೆಡ್ಡಿ ಎಂಬುವವರು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಮಗ ಕಿರಣ ಹಾಗೂ ಲಕ್ಷ್ಮೀ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ABOUT THE AUTHOR

...view details