ಕರ್ನಾಟಕ

karnataka

ETV Bharat / videos

ದೆಹಲಿಗೆ ಬಂದಾಗ ಈ ಕಾಲೇಜ್​​ಗೆ ಭೇಟಿ ನೀಡ್ತಿದ್ದರು ಗಾಂಧಿ... ಕ್ವಿಟ್​ ಇಂಡಿಯಾದ ರೂಪುರೇಷೆ ಸಿದ್ಧವಾಗಿದ್ದು ಇಲ್ಲೇ!

By

Published : Sep 6, 2019, 2:26 AM IST

ಮಹಾತ್ಮಾ ಗಾಂಧೀಜಿ ದೆಹಲಿಗೆ ಭೇಟಿ ನೀಡುತ್ತಿದ್ದ ವೇಳೆ, ರೈಲ್ವೆ ನಿಲ್ದಾಣದಿಂದ ನೇರವಾಗಿ ದೆಹಲಿಯ ಸೇಂಟ್​ ಸ್ಟೀಫನ್​ ಕಾಲೇಜ್​ಗೆ ತೆರಳುತ್ತಿದ್ದರು. ಗಾಂಧೀಜಿ ಆ ಕಾಲೇಜಿನ ಪ್ರಿನ್ಸಿಪಾಲ್​ ಆಗಿದ್ದ ಸುಶೀಲ್​ ಕುಮಾರ್​ ರುದ್ರರನ್ನು ಭೇಟಿ ಮಾಡುತ್ತಿದ್ದರಂತೆ. ಅಷ್ಟೇ ಅಲ್ಲ ಅವರ ಮನೆಯಲ್ಲೇ ತಂಗುತ್ತಿದ್ದರು. ಈಗ ದೆಹಲಿ ಆ ಕಾಲೇಜು ಚುನಾವಣಾ ಆಯೋಗದ ಕಚೇರಿಯಾಗಿ ಮಾರ್ಪಟ್ಟಿದೆ.

ABOUT THE AUTHOR

...view details