ಭಾರತದಲ್ಲಿ ಲಕ್ಷಾಂತರ ಮಂದಿಗೆ ಕೊರೊನಾ: ಜ.31 ರಿಂದ ಜು.16ರ ವರೆಗಿನ ರಾಜ್ಯವಾರು ವರದಿ- ವಿಡಿಯೋ - ಭಾರತದಲ್ಲಿ ಕೊರೊನಾ ಪ್ರಕರಣಗಳ ರಾಜ್ಯವಾರು ವರದಿ
2020ರ ಜನವರಿ 31ಕ್ಕೆ ಭಾರತಕ್ಕೆ ಮಹಾಮಾರಿ ಕೊರೊನಾ ಕಾಲಿಟ್ಟಿದ್ದು, ಅಂದು ಮೊದಲ ಪ್ರಕರಣ ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ರಾಜ್ಯವಾರು ವರದಿ ಇಲ್ಲಿದೆ.