ಪ್ರತಿಭಟನಾ ವಿದ್ಯಾರ್ಥಿನಿ ಮೇಲೆ ಪೊಲೀಸ್ ಪೇದೆ ಅಸಭ್ಯ ವರ್ತನೆ... ವಿಡಿಯೋ ವೈರಲ್ - ಹೈದರಾಬಾದ್ ಪೊಲೀಸ್ ಪೇದೆ ಸುದ್ದಿ
ಪ್ರತಿಭಟನಾ ನಿರತ ವಿದ್ಯಾರ್ಥಿನಿ ಮೇಲೆ ಪೊಲೀಸ್ ಪೇದೆಯೊಬ್ಬ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ. ತೆಲಂಗಾಣದ ಹೈದರಾಬಾದ್ನ ಆರ್ಯುವೇದ ಭವನವನ್ನು ಎರ್ರಗಡ್ಡಕ್ಕೆ ಸ್ಥಳಾಂತರಗೊಳಿಸಲು ಸರ್ಕಾರ ತೀರ್ಮಾನಿಸಿದೆ.