ಕರ್ನಾಟಕ

karnataka

ETV Bharat / videos

ನಾವಾಗಿ ಯಾರ್​ ಮೇಲೂ ದಾಳಿ ಮಾಡಲ್ಲ, ಅವರ ಮಾಡಿದ್ರೆ ನೆನಪಿಟ್ಟುಕೊಳ್ಳುವ ರೀತಿ ತಿರುಗೇಟು: ನಾಯ್ಡು! - ಪಾಕ್​ ಆಕ್ರಮಿತ ಕಾಶ್ಮೀರ

By

Published : Aug 28, 2019, 3:55 PM IST

ನಾವಾಗಿ ಯಾರ್​ ಮೇಲೂ ದಾಳಿ ನಡೆಸುವುದಿಲ್ಲ. ಒಂದು ವೇಳೆ ಅವರಾಗಿ ದಾಳಿ ಮಾಡಿದ್ರೆ ಈ ಜನ್ಮದಲ್ಲಿ ಎದುರಾಳಿ ದೇಶ ಮರೆಯದ ರೀತಿಯಲ್ಲಿ ತಿರುಗೇಟು ನೀಡುತ್ತೇವೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಇದೇ ವೇಳೆ ಪಾಕ್​ಗೆ ವಾರ್ನ್​ ಮಾಡಿರುವ ನಾಯ್ಡು, ಪಾಕ್​ ಆಕ್ರಮಿತ ಕಾಶ್ಮೀರವನ್ನು ತಕ್ಷಣವೇ ಅವರು ನಮಗೆ ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ.

ABOUT THE AUTHOR

...view details