ಕರ್ನಾಟಕ

karnataka

ETV Bharat / videos

ಪಾಕಿಸ್ತಾನದ ವಿರುದ್ಧ ಭಾರತ ಸೋಲು: ಮುಸ್ಲಿಂ ಆಟಗಾರನನ್ನು ಮಾತ್ರ ಗುರಿಯಾಗಿಸಲಾಗಿದೆ ಎಂದ ಓವೈಸಿ

By

Published : Oct 25, 2021, 7:23 PM IST

ಹೈದರಾಬಾದ್: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋತ ನಂತರ, ಭಾರತೀಯ ವೇಗಿ ಎಂಡಿ ಶಮಿ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗಿದ್ದಾರೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಅವರು ಮುಸ್ಲಿಮರಾಗಿದ್ದರಿಂದ ಈ ರೀತಿ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಇದನ್ನು ಖಂಡಿಸುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಕ್ರಿಕೆಟ್‌ನಲ್ಲಿ ನೀವು ಗೆಲುವು ಅಥವಾ ಸೋಲು ಸಾಮಾನ್ಯ. ತಂಡದಲ್ಲಿ 11 ಆಟಗಾರರಿದ್ದಾರೆ.ಆದರೆ, ಕೇವಲ ಮುಸ್ಲಿಂ ಆಟಗಾರನನ್ನು ಗುರಿಯಾಗಿಸಲಾಗಿದೆ ಎಂದು ಕಿಡಿಕಾರಿದರು.

ABOUT THE AUTHOR

...view details