ಕರ್ನಾಟಕ

karnataka

ETV Bharat / videos

ಗಂಡನ ಹೆಗಲ ಮೇಲೆ ಹೊತ್ತು ಸಾಗಿದ ಹೆಂಡ್ತಿ, ಅಂತರ್ಜಾತಿ ವಿವಾಹಕ್ಕೆ ಘೋರ ಶಿಕ್ಷೆ! - ಹೊತ್ತು ಸಾಗುವಂತೆ ಶಿಕ್ಷೆ

By

Published : Apr 14, 2019, 7:40 PM IST

ಯುವತಿ ಬೇರೆ ಕೆಳಜಾತಿಯ ಹುಡುಗನನ್ನು ವರಿಸಿದ ಕಾರಣಕ್ಕೆ ಆತನನ್ನು ಹೆಗಲ ಮೇಲೆ ಹೊತ್ತು ಸಾಗುವ ಅಮಾನವೀಯ ಶಿಕ್ಷೆ ನೀಡಲಾಗಿದೆ. ಜಾತಿ ವ್ಯವಸ್ಥೆ ಹಳ್ಳಿಗಳಲ್ಲಿ ಇನ್ನೂ ಗಟ್ಟಿಯಾಗಿ ಬೇರೂರಿದೆ ಎನ್ನುವುದಕ್ಕೆ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ದೇವಿಗಢ ಗ್ರಾಮದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಇಲ್ಲಿನ ಯುವತಿ ಬೇರೆ ಜಾತಿಯ ಹುಡುಗನನ್ನು ವರಿಸಿದ ಕಾರಣಕ್ಕೆ ಆತನನ್ನು ಹೆಗಲ ಮೇಲೆ ಹೊತ್ತು ಸಾಗುವ ಘೋರ ಶಿಕ್ಷೆ ನೀಡಲಾಗಿದೆ. ಯುವತಿ ಆತನ ಗಂಡನನ್ನು ಹೆಗಲ ಮೇಲೆ ಹೊತ್ತು ಸಾಗುವ ಶಿಕ್ಷೆ 'ಅರಣ್ಯ ನ್ಯಾಯ'ಕ್ಕೆ ನಿದರ್ಶನ!

ABOUT THE AUTHOR

...view details