ಮನೆಯಲ್ಲೇ ಸ್ಪೈಸಿ 'ಸ್ಟಫ್ಡ್ ಎಗ್ಸ್' ತಯಾರಿಸಿ ಸವಿಯಿರಿ ರುಚಿ - ರುಚಿಕರ ಖಾದ್ಯ
ಕ್ಷಣಾರ್ಧದಲ್ಲೇ ತಯಾರಿಸಬಲ್ಲ ಆರೋಗ್ಯಕರ ಮತ್ತು ರುಚಿಕರ ಖಾದ್ಯಗಳಲ್ಲಿ 'ಸ್ಟಫ್ಡ್ ಎಗ್ಸ್' ಕೂಡ ಒಂದಾಗಿದೆ. ಮೊಟ್ಟೆಯಲ್ಲಿ ವಿಟಮಿನ್ ಡಿ, ಇ, ಸೆಲೆನಿಯಮ್ ಪೌಷ್ಟಿಕಾಂಶ ಇರುತ್ತದೆ. ಹೀಗಾಗಿ ಆಹಾರ ತಜ್ಞರು ಮೊಟ್ಟೆ ಸೇವನೆಗೆ ಶಿಫಾರಸು ಮಾಡುತ್ತಾರೆ. ಬೇಯಿಸಿದ ಮೊಟ್ಟೆ, ಆಲೂಗಡ್ಡೆ, ಉಪ್ಪಿನಕಾಯಿಯ ಮಿಶ್ರಣದೊಂದಿಗೆ ಸ್ಪೈಸಿ ಸ್ಟಫ್ಡ್ ಎಗ್ಸ್ಅನ್ನು ಮನೆಯ್ಲಲೇ ತಯಾರಿಸಿ ಸವಿಯಿರಿ.