‘ಪ್ಯಾರೋ’ಟ್ಸ್ ಲವ್.. ಮರದ ಮೇಲೆ ಮುದ್ದಾಡ್ತಾಲೇ ಗಿಳಿಗಳ ಕಾದಲ್!
ಇಂದು ಪ್ರೇಮಿಗಳ ದಿನ. ಆ ಒಂದು ಮರದಲ್ಲಿ ಎರಡು ಗಿಳಿಗಳು ಲವ್ ಮಾಡಿಕೊಳ್ಳುತ್ತಿದ್ದವು. ಒಂದು ‘ಐ ಲವ್ ಯು’ ಹೇಳುತ್ತಿದ್ರೆ, ಇನ್ನೊಂದು ‘ಲವ್ ಯೂ ಟು’ ಅಂತಾ ಹೇಳುತ್ತಿದ್ವು. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನ ಕೋಟಿಲಿಂಗದ ಬಳಿಯ ದೊಡ್ಡ ಮರದಲ್ಲಿ ಅವು ಒಂದಕ್ಕೊಂದು ಮುದ್ದಾಡುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.