ಲಾಕ್ಡೌನ್ ರೆಸಿಪಿ: ಮನೆಯಲ್ಲೇ ತಯಾರಿಸಿ ದೆಹಲಿಯ ಜನಪ್ರಿಯ 'ಕಚಾಲೋ ಚಾಟ್' - ಜಂಕ್ ಫುಡ್
ರಸ್ತೆಬದಿ ಸಹೋದ್ಯೋಗಿಗಳು, ಸ್ನೇಹಿತರೊಂದಿಗೆ ತಿನ್ನುತ್ತಿದ್ದ ಜಂಕ್ ಫುಡ್ಗಳಿಗೆ ಕೊರೊನಾದಿಂದಾಗಿ ಬ್ರೇಕ್ ಬಿದ್ದಿದೆ. ಇಂತಹ ವೇಳೆಯಲ್ಲಿ ಮನೆಯಲ್ಲಿಯೇ ಮಸಾಲೆಭರಿತ ಚಾಟ್ಗಳನ್ನು ಮಾಡಿ ತಿನ್ನುವುದು ಉತ್ತಮ. ಹೀಗಾಗಿ ನಮ್ಮ 'ಲಾಕ್ಡೌನ್ ರೆಸಿಪಿ ಸರಣಿ'ಯಲ್ಲಿ ಇಂದು ದೆಹಲಿಯ ಜನಪ್ರಿಯ ಕಚಾಲೋ ಚಾಟ್ ಅನ್ನು ನಿಮಗೆ ಪರಿಚಯಿಸುತ್ತಿದ್ದೇವೆ.