ಕರ್ನಾಟಕ

karnataka

ETV Bharat / videos

ಚಂದ್ರಯಾನ2 ಮೇಲೆ ವಿಶ್ವದ ಕಣ್ಣು ಯಾಕೆ? ಇಸ್ರೋ ಬರೆದ ಆ ಹೊಸ ದಾಖಲೆ ಯಾವ್ದು? - chandrayaan-1

By

Published : Aug 31, 2019, 12:04 AM IST

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-2 ಮತ್ತೊಂದು ಹಂತವನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಹಿಂದೆ ಚಂದ್ರಯಾನ 1 ತಲುಪಿದ್ದ ಹಂತವನ್ನ ದಾಟಿದೆ. ಈ ಕುರಿತ ಒಂದು ವರದಿ ಇಲ್ಲಿದೆ..

ABOUT THE AUTHOR

...view details