ಕರ್ನಾಟಕ

karnataka

ETV Bharat / videos

ಸಾಮಾಜಿಕ ಅಂತರ ಕಾಪಾಡಿ ಮದುವೆ... ವಿಡಿಯೋ ನೋಡಿದ್ರೆ ನೀವು ನಗದೇ ಇರೋಕೆ ಚಾನ್ಸೇ ಇಲ್ಲ!! - ಒಡಿಶಾದ ನಬರಂಗ್ಪುರ್​​

By

Published : May 7, 2020, 2:40 PM IST

ನಬರಂಗ್ಪುರ್​(ಒಡಿಶಾ): ದೇಶಾದ್ಯಂತ ಲಾಕ್​ಡೌನ್​ ಮುಂದುವರಿಕೆಯಾಗಿದೆ. ಇವೆಲ್ಲದರ ಮಧ್ಯೆ ಕೆಲವೊಂದು ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆ ಕಾರ್ಯಗಳು ನಡೆಯುತ್ತಿವೆ. ಇನ್ನು ಒಡಿಶಾದ ನಬರಂಗ್ಪುರ್​​ ಪ್ರದೇಶದಲ್ಲಿ ನಡೆದಿರುವ ಮದುವೆವೊಂದು ವಿಚಿತ್ರವಾಗಿ ನಡೆದಿದೆ. ಕೊರೊನಾ ಭಯದಿಂದ ಜೋಡಿಯೊಂದು ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಅದರ ಸಹಾಯದಿಂದ ಹೂವಿನ ಹಾರ ಬದಲಾಯಿಸಿಕೊಂಡು ಗಮನ ಸೆಳೆದಿದೆ. ಈ ವಿಡಿಯೋ ಇದೀಗ ವೈರಲ್​ ಆಗಿದೆ. 23 ವರ್ಷದ ಗೋವಿಂದ್​ ಗುಪ್ತಾ ಹಾಗೂ 20 ವರ್ಷದ ತೃಪ್ತಿಮಯಾ ಈ ರೀತಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಲು ಅಪರೂಪದ ಜೋಡಿಯಾಗಿದೆ

ABOUT THE AUTHOR

...view details