ರಾಮಕೃಷ್ಣ ಆಶ್ರಮದ ನೇತೃತ್ವದಲ್ಲಿ ಸ್ವಚ್ಛ ಮಂಗಳೂರು ಅಭಿಯಾನ.. ತ್ಯಾಜ್ಯಕ್ಕೆ ಮುಕ್ತಿ! - ರಾಮಕೃಷ್ಣ ಆಶ್ರಮ
ಮಂಗಳೂರು: ಸ್ವಚ್ಛತೆಯ ಬಗೆಗೆ ಮಂಗಳೂರಿನ ರಾಮಕೃಷ್ಣ ಆಶ್ರಮ ಮೊದಲಿನಿಂದಲೂ ಜನರಲ್ಲಿ ಜಾಗೃತಿಯನ್ನ ಮೂಡಿಸ್ತಾ ಬಂದಿದೆ. ಐದು ವರ್ಷಗಳಿಂದ ಸ್ವಚ್ಛ ಮಂಗಳೂರು ಅಭಿಯಾನ ನಡೆಸ್ತಾ ಬರ್ತಿದೆ. ಇಂದು ಸ್ವಾಮೀಜಿಗಳ ನೇತೃತ್ವದಲ್ಲಿ ಸಾವಿರಾರು ಮಂದಿ ಶ್ರಮದಾನದ ಮೂಲಕ ನಗರ ಸ್ವಚ್ಛಗೊಳಿಸುವ ಮಹಾತ್ಕಾರ್ಯ ಮಾಡಿದರು.
Last Updated : Sep 29, 2019, 1:57 PM IST