ಕರ್ನಾಟಕ

karnataka

ETV Bharat / videos

ಗಣರಾಜ್ಯೋತ್ಸವದಲ್ಲಿ ಗೇಮ್​ ಚೇಂಜರ್​ 'ರಫೇಲ್' ಅಬ್ಬರ​... ದೇಶದ ಮಿಲಿಟರಿ ಶಕ್ತಿ ಅನಾವರಣ! - ರಫೇಲ್​ ಯುದ್ಧ ವಿಮಾನ

By

Published : Jan 26, 2021, 3:22 PM IST

72ನೇ ಗಣರಾಜ್ಯೋತ್ಸವದ ಅಂಗವಾಗಿ ಆಗಸದಲ್ಲಿ ರಫೇಲ್​ ಯುದ್ಧ ವಿಮಾನಗಳ ಅಬ್ಬರ ಜೋರಾಗಿತ್ತು. ಇತ್ತೀಚಿಗಷ್ಟೇ ಫ್ರಾನ್ಸ್​ನಿಂದ ಖರೀದಿಸಲಾದ ರಫೇಲ್​ ಯುದ್ಧ ವಿಮಾನಗಳು ವಾಯುಸೇನೆಗೆ ಸೇರಿಕೊಂಡಿವೆ. ರಫೇಲ್​ ಇಂದು ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿವೆ. ಭಾರತೀಯ ವಾಯುಸೇನೆಯಲ್ಲಿ ಗೇಮ್​ ಚೇಂಜರ್​ ಎಂದು ಹೇಳಲಾಗ್ತಿರುವ ಈ ಯುದ್ಧ ವಿಮಾನ ಹೆಚ್ಚು ಪರಾಕ್ರಮವುಳ್ಳದ್ದಾಗಿದೆ. ಈಗಾಗಲೇ 8 ಫೈಟರ್​ ಜೆಟ್​ಗಳು ಫ್ರಾನ್ಸ್​ನಿಂದ ದೇಶಕ್ಕೆ ಆಗಮಿಸಿವೆ.

ABOUT THE AUTHOR

...view details