ಬಾವಿಯೊಳಗೆ ಅಗೆದಂತೆ ಹೆಣ್ಮಕ್ಕಳ ಮೃತದೇಹ ಪತ್ತೆ... 4 ದಿನದಲ್ಲಿ ಸಿಕ್ಕ ಹೆಣಗಳೆಷ್ಟು!? - Murders
ಇದು ಒಂದು ನಿಗೂಢ ಬಾವಿಯ ಕುರಿತ ಸ್ಟೋರಿ. ಇದರೊಳಗೆ ಹೆಣ್ಮಕ್ಕಳ ಹೆಣಗಳೇ ಹುದುಗಿವೆ. ನಾಲ್ಕು ದಿನದಲ್ಲಿ ಮೂರು ಶವಗಳನ್ನ ಇದರೊಳಗಿನಿಂದ ತೆಗೆಯಲಾಗಿದೆ. ವಯಸ್ಸಿಗೆ ಬಂದ ಒಟ್ಟು ನಾಲ್ವರು ಯುವತಿಯರು ಅದರೊಳಗೆ ಹುದುಗಿದ್ದು ಹೇಗೆ ಅಂತಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.