ಸುರಪುರ:ಕೊರೊನಾ ವೈರಸ್ ತಡೆಯಲು ಮುಖ್ಯಮಂತ್ರಿಗಳ ಹರಿಹಾರ ನಿಧಿಗೆ ಸುರಪುರ ಶಾಸಕ ನರಸಿಂಹ ನಾಯಕ ರಾಜುಗೌಡ 2 ಲಕ್ಷ ರುಪಾಯಿಗಳ ದೇಣಿಗೆ ನೀಡಿದ್ದಾರೆ.
ಕೊರೊನಾ ತಡೆಯಲು ಸಿಎಂ ಪರಿಹಾರ ನಿಧಿಗೆ ಶಾಸಕ ರಾಜುಗೌಡರಿಂದ ದೇಣಿಗೆ - ಸುರಪುರ ಶಾಸಕ ನರಸಿಂಹ ನಾಯಕ ರಾಜುಗೌಡ
ಕೊರೊನಾ ತಡೆಯಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಶಾಸಕ ರಾಜುಗೌಡ 2 ಲಕ್ಷ ರೂ ದೇಣಿಗೆ ನೀಡಿದ್ದಾರೆ.
rajugowda
ಈ ಕುರಿತು ಮಾತನಾಡಿದ ಅವರು, ನಾಡು ಸಂದಿಗ್ಧ ಸ್ಥಿತಿಯಲ್ಲಿದೆ. ಕೊರೊನಾ ತಡೆಯಲು ಎಲ್ಲರೂ ಸಹಕರಿಸುವ ತುರ್ತು ಇದೆ. ಮಾರಕ ರೋಗದ ನಿರ್ಮೂಲನೆಗೆ ಸಾಧ್ಯವಾದ ಮಟ್ಟಿಗೆ ನೆರವಾಗೋಣ ಎಂದು ಕಿವಿಮಾತು ಹೇಳಿದರು.