ವಿಜಯಪುರ: ಕ್ವಾರಂಟೈನ್ಗೆ ಒಳಗಾಗಿರುವ ವಲಸಿಗ ಕಾರ್ಮಿಕರಿಗೆ ಮೂಲ ಸೌಕರ್ಯ ಒದಗಿಸುವಂತೆ ಸೋಷಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ ಸಂಘಟನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಕ್ವಾರಂಟೈನ್ಗೆ ಒಳಗಾದ ಕಾರ್ಮಿಕರಿಗೆ ಸೌಲಭ್ಯ ಒದಗಿಸಿ: ಸೋಷಲಿಸ್ಟ್ ಯೂನಿಟಿ ಮನವಿ - ಕಾರ್ಮಿಕರಿಗೆ ಮೂಲ ಸೌಲಭ್ಯ ಒದಗಿಸಿ
ಲಾಕ್‌ಡೌನ್‌ದಿಂದ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲಾಗದೆ, ಇತ್ತ ಕೆಲಸವಿಲ್ಲದೆ ಪರದಾಡುವಂತಾಗಿದೆ. ಕ್ವಾರಂಟೈನ್ ಮಾಡಿದ ಸ್ಥಳದಲ್ಲಿ ಸರ್ಕಾರ, ಕಾರ್ಮಿಕರಿಗೆ ಸರಿಯಾಗಿ ಊಟ ಸೇರಿದಂತೆ ಅಗತ್ಯ ಸೌಕರ್ಯಗಳು ಒದಗಿಸುವಂತೆ ಎಸ್‌ಯುಸಿಐ ಸಂಘಟನೆ ಡಿಸಿಗೆ ಮನವಿ ಮಾಡಿದೆ.
ಕಾರ್ಮಿಕರಿಗೆ ಮೂಲ ಸೌಲಭ್ಯ ಒದಗಿಸಿ, ಎಸ್ ಯುಸಿಐ ಸಂಘಟನೆಯಿಂದ ಡಿಸಿಗೆ ಮನವಿ..!
ಲಾಕ್‌ಡೌನ್‌ದಿಂದ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲಾಗದೆ, ಇತ್ತ ಕೆಲಸವಿಲ್ಲದೆ ಪರದಾಡುವಂತಾಗಿದೆ. ಕ್ವಾರಂಟೈನ್ ಮಾಡಿದ ಸ್ಥಳದಲ್ಲಿ ಸರ್ಕಾರ, ಕಾರ್ಮಿಕರಿಗೆ ಸರಿಯಾಗಿ ಊಟ ಸೇರಿದಂತೆ ಅಗತ್ಯ ಸೌಕರ್ಯಗಳು ಒದಗಿಸುವಂತೆ ಜಿಲ್ಲಾಧಿಕಾರಿ ಮೂಲಕ ಎಸ್‌ಯುಸಿಐ ಕಾರ್ಯಕರ್ತರು ಮನವಿ ಸಲ್ಲಿಸಿದರು.