ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಇಂದು ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ..
ಆಲಮಟ್ಟಿ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಮಟ್ಟ: 517.18 ಮೀಟರ್
- ಒಳಹರಿವು: 1,33,611 ಕ್ಯೂಸೆಕ್
- ಹೊರಹರಿವು: 1,48,367 ಕ್ಯೂಸೆಕ್
- ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
- ಇಂದಿನ ಸಂಗ್ರಹ: 86717 ಟಿಎಂಸಿ
ಕಬಿನಿ ಜಲಾಶಯ
- ಗರಿಷ್ಠ ಮಟ್ಟ: 2,284 ಅಡಿ
- ಇಂದಿನ ಮಟ್ಟ: 2,282.56 ಅಡಿ
- ಒಳಹರಿವು: 34,561 ಕ್ಯೂಸೆಕ್
- ಹೊರಹರಿವು: 32,000 ಕ್ಯೂಸೆಕ್
ಕೆಆರ್ಎಸ್ ಜಲಾಶಯ
- ಇಂದಿನ ಮಟ್ಟ: 123.08 ಅಡಿ
- ಗರಿಷ್ಠ ಮಟ್ಟ: 123.50 ಅಡಿ
- ಒಳಹರಿವು: 86,917 ಕ್ಯೂಸೆಕ್
- ಹೊರಹರಿವು: 85,388 ಕ್ಯೂಸೆಕ್
- ಇಂದಿನ ಸಂಗ್ರಹ: 47.652 ಟಿಎಂಸಿ
ನವೀಲುತೀರ್ಥ ಜಲಾಶಯ (ಮಲಪ್ರಭಾ ನದಿ)
- ಗರಿಷ್ಠ ಮಟ್ಟ: 2079.50 ಅಡಿ
- ಇಂದಿನ ಮಟ್ಟ: 2065.30 ಅಡಿ
- ಒಳಹರಿವು: 17,150 ಕ್ಯೂಸೆಕ್
- ಹೊರಹರಿವು: 194 ಕ್ಯೂಸೆಕ್
- ಸಂಗ್ರಹಣಾ ಸಾಮರ್ಥ್ಯ: 37.731 ಟಿಎಂಸಿ
- ಇಂದಿನ ಸಂಗ್ರಹ: 21.178 ಟಿಎಂಸಿ
ರಾಜಾ ಲಖಮಗೌಡ ಜಲಾಶಯ (ಘಟಪ್ರಭಾ ನದಿ)
- ಗರಿಷ್ಠ ಮಟ್ಟ: 2175.00 ಅಡಿ
- ಇಂದಿನ ಮಟ್ಟ: 2141.00 ಅಡಿ
- ಒಳ ಹರಿವು: 28,791 ಕ್ಯೂಸೆಕ್
- ಹೊರ ಹರಿವು: 132 ಕ್ಯೂಸೆಕ್
- ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ
- ಇಂದಿನ ಸಂಗ್ರಹ: 27.572 ಟಿಎಂಸಿ
ಲಿಂಗನಮಕ್ಕಿ ಜಲಾಶಯ
- ಇಂದಿನ ಮಟ್ಟ: 1794.20 ಅಡಿ
- ಗರಿಷ್ಠ ಮಟ್ಟ : 1819 ಅಡಿ
- ಒಳಹರಿವು: 65028 ಕ್ಯೂಸೆಕ್
- ಹೊರಹರಿವು: 1034.91 ಕ್ಯೂಸೆಕ್
- ನೀರು ಸಂಗ್ರಹ: 82.20 ಟಿಎಂಸಿ
- ಸಾಮರ್ಥ್ಯ: 151.64 ಟಿಎಂಸಿ
- ಕಳೆದ ವರ್ಷ ಈ ದಿನ ನೀರು ಸಂಗ್ರಹ: 1790.45 ಅಡಿ
ಭದ್ರಾ ಜಲಾಶಯ
- ಇಂದಿನ ಮಟ್ಟ: 182.3 ಅಡಿ
- ಗರಿಷ್ಠ ಮಟ್ಟ : 186 ಅಡಿ
- ಒಳಹರಿವು: 45080 ಕ್ಯೂಸೆಕ್
- ಹೊರಹರಿವು: 52730 ಕ್ಯೂಸೆಕ್
- ನೀರು ಸಂಗ್ರಹ: 66.786 ಟಿಎಂಸಿ
- ಸಾಮರ್ಥ್ಯ: 71.535 ಟಿಎಂಸಿ
- ಕಳೆದ ವರ್ಷ ಈ ದಿನದ ನೀರು ಸಂಗ್ರಹ 162'2" ಅಡಿ
ಇದನ್ನೂ ಓದಿ:ರಾಜ್ಯದ ಬಹುತೇಕ ಕಡೆ ಮುಂದಿನ 48 ಗಂಟೆ ಮಳೆ, ಹಲವೆಡೆ ಯೆಲ್ಲೋ ಅಲರ್ಟ್