ಕರ್ನಾಟಕ

karnataka

ETV Bharat / state

ಎನ್​ಟಿಪಿಸಿಯಲ್ಲಿ ಜೆಸಿಬಿ ಯಂತ್ರ ಬಡಿದು ಕಾರ್ಮಿಕ ಸಾವು - vijayapura latest news

ಕಲ್ಲಿದ್ದಿಲು ಸಾಗಿಸುವ ವೇಳೆ ಬಲ ಬದಿಯಿಂದ ಜೆಸಿಬಿ‌ ಯಂತ್ರ ಕಾರ್ಮಿಕ ರಮೇಶ ಅವರಿಗೆ ಬಡಿದ ಪರಿಣಾಮ, ರಮೇಶ ಮೃತಪಟ್ಟಿದ್ದಾರೆ.

NTPC employee died due to JCB attacks
ಜೆಸಿಬಿ ಯಂತ್ರ ಬಡಿದು ಕಾರ್ಮಿಕ ಮೃತ

By

Published : Jan 9, 2021, 9:06 AM IST

ವಿಜಯಪುರ: ಜೆಸಿಬಿ ಯಂತ್ರ ಬಡಿದ ಪರಿಣಾಮ ಕೂಡಗಿ ಎನ್​​ಟಿಪಿಸಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜೆಸಿಬಿ ಯಂತ್ರ ಬಡಿದು ಕಾರ್ಮಿಕ ಮೃತ

ನಿಡಗುಂದಿ ತಾಲೂಕಿನ ಎನ್​​​ಟಿಪಿಸಿ (ಕೂಡಗಿ ಉಷ್ಣ ವಿದ್ಯುತ್ ಸ್ಥಾವರ)ಯಲ್ಲಿ ಈ ದುರ್ಘಟನೆ ನಡೆದಿದ್ದು, ವಿಜಯಪುರ ನಿವಾಸಿ ರಮೇಶ ಉಳ್ಳಾಗಡ್ಡಿ (40) ಮೃತಪಟ್ಟಿದ್ದಾರೆ. ಕಲ್ಲಿದ್ದಲು ಸಾಗಿಸುವ ವೇಳೆ ಬಲ ಬದಿಯಿಂದ ಜೆಸಿಬಿ‌ ಯಂತ್ರ ಕಾರ್ಮಿಕ ರಮೇಶ ಅವರಿಗೆ ಬಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಈ ಸುದ್ದಿಯನ್ನೂ ಓದಿ:ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ದರೋಡೆ: ಆರೋಪಿ ಅರೆಸ್ಟ್​

ಈ ಕುರಿತು ಕೂಡಗಿ ಎನ್​ಟಿಪಿಸಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details