ಕರ್ನಾಟಕ

karnataka

ETV Bharat / state

ಕೊರೊನಾ ನೆಗೆಟಿವ್ ಬಂದವರಿಗೆ ಅದ್ದೂರಿ ಸ್ವಾಗತ; ಪಟಾಕಿ ಸಿಡಿಸಿ ಗ್ರಾಮಸ್ಥರ ಸಂಭ್ರಮ - ವಿಜಯಪುರ

ಕೊರೊನಾ ನೆಗೆಟಿವ್ ವರದಿ ಬಂದವರನ್ನು ಹಾರ ಹಾಕಿ, ಹೂಮಳೆ ಸುರಿಸಿ, ಪಟಾಕಿ ಸಿಡಿಸಿ ಇಂಗಳೇಶ್ವರ ಗ್ರಾಮಸ್ಥರು ಸ್ವಾಗತಿಸಿದರು.

grand welcome
ಗ್ರಾಮಸ್ಥರು

By

Published : Jun 9, 2020, 10:54 AM IST

ವಿಜಯಪುರ:ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ಬರಮಾಡಿಕೊಂಡರು.

ಕೊರೊನಾ ನೆಗೆಟಿವ್ ಬಂದವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು

ನಿನ್ನೆ ಗ್ರಾಮದ ಆರು ಜನರಲ್ಲಿ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. ಮಾರಕ ಖಾಯಿಲೆಯಿಂದ ಗುಣಮುಖರಾಗಿ ಊರಿಗೆ ಕಾಲಿಟ್ಟ 6 ಜನರಿಗೆ ಭರ್ಜರಿಯಾಗಿ ಸ್ವಾಗತ ದೊರೆಯಿತು.

ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರಲ್ಲಿ ಕೊರೊನಾ ರೋಗದ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ 6 ಜನರನ್ನು ಐಸೊಲೇಶನ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು.

ABOUT THE AUTHOR

...view details