ಕರ್ನಾಟಕ

karnataka

ETV Bharat / state

ಪತ್ನಿ ಜೊತೆ ಜಗಳ.. ಹೊಸ ಅಂಗಡಿ ಉದ್ಘಾಟನೆ ಸಿದ್ಧತೆ ನಡೆಸಿದ್ದ ಪತಿ ಆತ್ಮಹತ್ಯೆ - ಕುಮಟಾ ತಾಲೂಕಿನ ಗೋಕರ್ಣದ ಬೇಲಿ ಹಿತ್ತಲಲ್ಲಿ ವ್ಯಕ್ತಿ ಆತ್ಮಹತ್ಯೆ

ಪತ್ನಿ ಜೊತೆ ಜಗಳ- ಪತಿ ಆತ್ಮಹತ್ಯೆ- ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಕರಣ

A person committed suicide Beli hittalu of Gokarna in Kumta taluk
A person committed suicide Beli hittalu of Gokarna in Kumta taluk

By

Published : Aug 1, 2022, 3:27 PM IST

ಕಾರವಾರ(ಉತ್ತರ ಕನ್ನಡ): ಹೊಸ ಅಂಗಡಿಯ ಉದ್ಘಾಟನೆಗೆ ಸಿದ್ಧತೆ ನಡೆಸಿದ್ದ ಟ್ಯಾಟೂ ಅಂಗಡಿ ಮಾಲೀಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಬೇಲಿ ಹಿತ್ತಲದಲ್ಲಿ ನಡೆದಿದೆ.

ಪತ್ನಿ ಜೊತೆ ಜಗಳವಾಡಿಕೊಂಡು ಪತಿ ಆತ್ಮಹತ್ಯೆ

ಹಾವೇರಿ ಮೂಲದ ರಮೇಶ್ ಸುಭಾಷ್ ಲಮಾಣಿ (32) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಪತ್ನಿಯೊಂದಿಗೆ ಜಗಳವಾಡಿಕೊಂಡು ಅದನ್ನೇ ಮನಸ್ಸಿಗೆ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗೋಕರ್ಣದಲ್ಲಿ ಹೊಸ ಮಳಿಗೆ ಪ್ರಾರಂಭಿಸಲು ಸುಭಾಷ್​ ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗ್ತಿದೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ದಕ್ಷಿಣ ಕನ್ನಡ ಘಟನೆಯಿಂದ ಎಚ್ಚೆತ್ತ ಪೊಲೀಸ್​ ಇಲಾಖೆ.. ಮೈಸೂರಿನಲ್ಲಿ ಹೈ-ಅಲರ್ಟ್

For All Latest Updates

TAGGED:

ABOUT THE AUTHOR

...view details