ಶಿವಮೊಗ್ಗ:ಮಹಿಳೆಯರ ರಕ್ಷಣೆಗೆ ನಿಲ್ಲಬೇಕಿದ್ದ ಹೋಂ ಗಾರ್ಡ್ವೋರ್ವ ದುಷ್ಕೃತ್ಯವೆಸಗಿದ್ದಾನೆ. ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಸಾಗರ ತಾಲೂಕಲ್ಲಿ ನಡೆದಿದೆ.
ಸಾಗರದಲ್ಲಿ ಹೋಂ ಗಾರ್ಡ್ನಿಂದ ಮಹಿಳೆ ಮೇಲೆ ಅತ್ಯಾಚಾರ - ಹೋಂ ಗಾರ್ಡ್
ಶಿವಮೊಗ್ಗ ಜಿಲ್ಲೆಯ ನೇದರಹಳ್ಳಿ ಗ್ರಾಮದಲ್ಲಿ ಹೋಂ ಗಾರ್ಡ್ವೋರ್ವ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
Home Guard raped women
ನೇದರಹಳ್ಳಿ ಗ್ರಾಮದ ಮಹಾಬಲೇಶ್ವರ (28) ಅತ್ಯಾಚಾರವೆಸಗಿರುವ ಆರೋಪಿ. ಈತ ನೇದರಹಳ್ಳಿಯ ಮಹಿಳೆ ಮೇಲೆ ಅಟ್ಟಹಾಸ ಮೆರೆದಿದ್ದು, ಸಂತ್ರಸ್ತೆಯನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.