ಕರ್ನಾಟಕ

karnataka

ETV Bharat / state

ಆಸ್ಪತ್ರೆ, ಮಾತ್ರೆ ನೆಪ ಹೇಳಿಕೊಂಡು ಓಡಾಟ : ವಾಹನ ಸೀಜ್ ಮಾಡಿದ ಮಹಿಳಾ ಪೊಲೀಸ್ ಅಧಿಕಾರಿ - weekend curfew in raichur

ಪ್ರತಿಯೊಬ್ಬರೂ ಮಾತ್ರೆ ತರುವ ಕಾರಣ ಹೇಳಿಕೊಂಡು, ಸುಳ್ಳು ಹೇಳಿ ಓಡಾಡಿದ್ದು ಗೊತ್ತಾಗಿ, ವಾಹನ ಸೀಜ್​ ಮಾಡಿ ಕೊರೊನಾ ನಿಯಮ ಪಾಲಿಸುವಂತೆ ಮನವಿ ಮಾಡಿದ್ರು..

ವಾಹನಗಳ ತಪಾಸಣೆ ಮಾಡಿ ಸೀಜ್ ಲೇಡಿ ಪೊಲೀಸ್ ಅಧಿಕಾರಿ
ವಾಹನಗಳ ತಪಾಸಣೆ ಮಾಡಿ ಸೀಜ್ ಲೇಡಿ ಪೊಲೀಸ್ ಅಧಿಕಾರಿ

By

Published : Apr 24, 2021, 10:12 PM IST

Updated : Apr 24, 2021, 10:54 PM IST

ರಾಯಚೂರು: ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಸರ್ಕಾರ ಇಂದು ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಈ ಹಿನ್ನೆಲೆ ರಾಯಚೂರು ನಗರದ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ಪೊಲೀಸರು ತಪಾಸಣೆ ಮಾಡಿದ್ರು.

ತಪಾಸಣೆ ಸಮಯದಲ್ಲಿ ವಾಹನದಲ್ಲಿ ಓಡಾಡುವ ಪ್ರತಿಯೊಬ್ಬರೂ ಆಸ್ಪತ್ರೆ ನೆಪ ಹೇಳಿದ್ದಕ್ಕೆ ಲೇಡಿ ಪೊಲೀಸ್ ಅಧಿಕಾರಿ ಬೇಸರ ವ್ಯಕ್ತಪಡಿಸಿದ್ರು.

ವಾಹನ ಸೀಜ್ ಮಾಡಿದ ಮಹಿಳಾ ಪೊಲೀಸ್ ಅಧಿಕಾರಿ

ಪ್ರತಿಯೊಬ್ಬರೂ ಮಾತ್ರೆ ತರುವ ಕಾರಣ ಹೇಳಿಕೊಂಡು, ಸುಳ್ಳು ಹೇಳಿ ಓಡಾಡಿದ್ದು ಗೊತ್ತಾಗಿ, ವಾಹನ ಸೀಜ್​ ಮಾಡಿ ಕೊರೊನಾ ನಿಯಮ ಪಾಲಿಸುವಂತೆ ಮನವಿ ಮಾಡಿದ್ರು.

ಇನ್ನು, ಪೊಲೀಸರ ಮನವಿಗೆ ಕೆಲವರು ಸ್ಪಂದಿಸಿದ್ರೆ, ಇನ್ನೂ ಕೆಲವರು ಕೇರ್ ಮಾಡದೇ ರಸ್ತೆಯಲ್ಲಿ ಓಡಾಟ ಮುಂದುವರಿಸಿದ ದೃಶ್ಯ ಕಂಡು ಬಂತು.

Last Updated : Apr 24, 2021, 10:54 PM IST

ABOUT THE AUTHOR

...view details