ಕರ್ನಾಟಕ

karnataka

ETV Bharat / state

ಮೈಸೂರು ಸ್ಥಳೀಯ ಕದನ- ಬನ್ನೂರು ಜೆಡಿಎಸ್, ಕೆಆರ್‌ನಗರ ಕಾಂಗ್ರೆಸ್‌, ನಂಜನಗೂಡು ಪಕ್ಷೇತರರ ಆಟ

ನಂಜನಗೂಡು ನಗರಸಭೆಯಲ್ಲಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಪಕ್ಷೇತರರನ್ನು ತಮ್ಮತ್ತ ಸೆಳೆದಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಗಳಿವೆ. ಉಳಿದಂತೆ ಬನ್ನೂರಿನಲ್ಲಿ ಜೆಡಿಎಸ್​ಗೆ ಹಾಗೂ ಕೆ ಆರ್​ ನಗರದಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ದೊರೆತಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ

By

Published : May 31, 2019, 12:35 PM IST

ಮೈಸೂರು: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಎರಡು ಪುರಸಭೆ ಕಾಂಗ್ರೆಸ್-ಜೆಡಿಎಸ್ ಪಾಲಾದರೆ, ಇತ್ತ ನಂಜನಗೂಡು ನಗರಸಭೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಪಡೆದಿದೆ.

ಬನ್ನೂರು ಪುರಸಭೆ, 23 ವಾರ್ಡ್ :

  • ಜೆಡಿಎಸ್-12
  • ಕಾಂಗ್ರೆಸ್-7
  • ಬಿಜೆಪಿ-2
  • ಪಕ್ಷೇತರರು-2

ಕೆಆರ್‌ನಗರ ಪುರಸಭೆ, 23 ವಾರ್ಡ್

  • ಕಾಂಗ್ರೆಸ್-14
  • ಜೆಡಿಎಸ್-8
  • ಬಿಜೆಪಿ-1

ನಂಜನಗೂಡು ನಗರಸಭೆ, 31 ವಾರ್ಡ್

  • ಬಿಜೆಪಿ-15
  • ಕಾಂಗ್ರೆಸ್-10
  • ಜೆಡಿಎಸ್-3
  • ಪಕ್ಷೇತರರು-3

ನಂಜನಗೂಡು ನಗರಸಭೆಯಲ್ಲಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಪಕ್ಷೇತರರನ್ನು ತಮ್ಮತ್ತ ಸೆಳೆದಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಗಳಿವೆ. ಇನ್ನುಳಿದಂತೆ ಬನ್ನೂರಿನಲ್ಲಿ ಜೆಡಿಎಸ್​ ಹಾಗೂ ಕೆಆರ್‌ನಗರದಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ದೊರೆತಿದೆ.

ABOUT THE AUTHOR

...view details