ಮೈಸೂರು: ಪರಿಶಿಷ್ಟ ಪಂಗಡದ ಗುಂಪಿಗೆ ಕೊಡವರನ್ನು ಸೇರಿಸಬೇಕೆಂದು ಸಂಸದ ಪ್ರತಾಪಸಿಂಹ ಕೊಡವ ನ್ಯಾಷಿನಲ್ ಕೌನ್ಸಿಲ್ ಸಂಘಟನೆ ಮುಖಂಡರು ಮನವಿ ಮಾಡಿದರು.
ಕೊಡವರನ್ನು ಎಸ್.ಟಿಗೆ ಸೇರಿಸುವಂತೆ ಸಂಸದ ಪ್ರತಾಪ್ ಸಿಂಹಗೆ ಮನವಿ
ಮೈಸೂರು: ಪರಿಶಿಷ್ಟ ಪಂಗಡದ ಗುಂಪಿಗೆ ಕೊಡವರನ್ನು ಸೇರಿಸಬೇಕೆಂದು ಸಂಸದ ಪ್ರತಾಪಸಿಂಹ ಕೊಡವ ನ್ಯಾಷಿನಲ್ ಕೌನ್ಸಿಲ್ ಸಂಘಟನೆ ಮುಖಂಡರು ಮನವಿ ಮಾಡಿದರು.
ಸಂಸದ ಪ್ರತಾಪಸಿಂಹ ಮಾತನಾಡಿ, ತಳವಾರ ಹಾಗೂ ಪರಿವಾರವನ್ನು ವೈಜ್ಞಾನಿಕವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿದಂತೆ ಕೊಡವ ಸಮುದಾಯವನ್ನ ಸೇರಿಸಲು ಕೇಂದ್ರಕ್ಕೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.