ಮಂಡ್ಯ: ಮತಯಂತ್ರದಲ್ಲಿ ತೊಂದರೆ ಇದ್ದು, ಸುಮಲತಾಗೆ ವೋಟ್ ಹಾಕಲು ಆಗುತ್ತಿಲ್ಲ ಎಂದು ಸುಮಲತಾ ಬೆಂಬಲಿಗರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ದೋಷಪೂರಿತ ಮತಯಂತ್ರ ಬಳಕೆ ಆರೋಪ... ಸುಮಲತಾ ಬೆಂಬಲಿಗರ ಆಕ್ರೋಶ - ಅಧಿಕಾರಿ
ಮಂಡ್ಯದಲ್ಲಿ ದೋಷಪೂರಿತ ಮತಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಬೆಂಬಲಿಗರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ದೋಷ ಪೂರಿತ ಮತಯಂತ್ರ
ನಾಗಮಂಗಲ ತಾಲೂಕಿನ ಅರಗಿನಮೇಳೆ ಗ್ರಾಮದ ಬೂತ್ ನಂ. 202ರಲ್ಲಿ ಘಟನೆ ನಡೆದಿದ್ದು, ನಾಲ್ಕೈದು ಬಾರಿ ಬಟನ್ ಒತ್ತಿದರೂ ಮತಯಂತ್ರದಲ್ಲಿ ಮತ ಚಲಾವಣೆಯಾಗುತ್ತಿಲ್ಲ ಎಂದು ದೂರಿದ್ದಾರೆ.
ಮಂಡ್ಯದಲ್ಲಿ ದೋಷಪೂರಿತ ಮತಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಬೆಂಬಲಿಗರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.