ಮಂಡ್ಯ:ಮದ್ದೂರು ತಾಲೂಕಿನ ಕೌಡ್ಲೆ ಚೆಕ್ ಪೋಸ್ಟ್ ಬಳಿಕಸಾಯಿಖಾನೆಗೆ ಸಾಗಿಸುತ್ತಿದ್ದ 30 ಎಮ್ಮೆಗಳನ್ನು ಸಾರ್ವಜನಿಕರು ಹಾಗೂ ಪೊಲೀಸರು ರಕ್ಷಿಸಿದ್ದಾರೆ.
ಕಸಾಯಿಖಾನೆಗೆ ಸಾಗಿಸುತ್ತಿದ್ದ ಎಮ್ಮೆಗಳನ್ನು ರಕ್ಷಿಸಿದ ಪೊಲೀಸರು - pinjrapol
ಕಸಾಯಿಖಾನೆಗೆ ಸಾಗಿಸುತ್ತಿದ್ದ 30 ಎಮ್ಮೆಗಳನ್ನು ಸಾರ್ವಜನಿಕರು ಹಾಗೂ ಪೊಲೀಸರು ರಕ್ಷಣೆ ಮಾಡಿ ಎಮ್ಮೆಗಳನ್ನು ಮೈಸೂರಿನ ಪಿಂಜಾರಾಪೋಲ್ಗೆ ರವಾನಿಸಿದ್ದಾರೆ.
ಎಮ್ಮೆ
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಎಮ್ಮೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳು ಸೇರಿದಂತೆ ಐಷರ್ ವಾಹನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ರಕ್ಷಣೆ ಮಾಡಿದ ಎಮ್ಮೆಗಳನ್ನ ಮೈಸೂರಿನ ಪಿಂಜಾರಾಪೋಲ್ಗೆ ರವಾನಿಸಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.