ಕರ್ನಾಟಕ

karnataka

ETV Bharat / state

ಕ್ಯಾದಿಗುಪ್ಪ ಗ್ರಾ.ಪಂ. ನೂತನ ಸದಸ್ಯರಿಂದ ನಡೆಯಿತು ಸ್ವಚ್ಛತಾ ಕಾರ್ಯ - Cleaning work

ಶರಣಪ್ಪ ಹರಿಜನ, ಮುತ್ತಮ್ಮ ರುಳ್ಳಿ, ಬಸವರಾಜ ತಳವಾರ ಅವರು ಗ್ರಾಮದ ಚರಂಡಿ, ಇಂಗು ಗುಂಡಿ, ರಸ್ತೆ ಸ್ವಚ್ಛತಾ ಕಾರ್ಯಕ್ಕೆ ತಾವೇ ಮುಂದಾಗಿ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು.

Cleaning work by new members of Kadiguppa Gram Panchayat
ಕ್ಯಾದಿಗುಪ್ಪ ಗ್ರಾ.ಪಂ. ನೂತನ ಸದಸ್ಯರಿಂದ ನಡೆಯಿತು ಸ್ವಚ್ಛತಾ ಕಾರ್ಯ

By

Published : Jan 12, 2021, 8:27 AM IST

ಕುಷ್ಟಗಿ (ಕೊಪ್ಪಳ): ತಾಲೂಕಿನ ಕ್ಯಾದಿಗುಪ್ಪ ಗ್ರಾಮ ಪಂಚಾಯತ್​​ನ ನೂತನ ಸದಸ್ಯರು ಗ್ರಾಮದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ.

ಕ್ಯಾದಿಗುಪ್ಪ ಗ್ರಾಮ ಪಂಚಾಯತ್​​ ನೂತನ ಸದಸ್ಯರಿಂದ ಸ್ವಚ್ಛತಾ ಕಾರ್ಯ

ಕ್ಯಾದಿಗುಪ್ಪ ಗ್ರಾಮ ಪಂಚಾಯತ್​​ನ ನೂತನ ಸದಸ್ಯರಾದ ಶರಣಪ್ಪ ಹರಿಜನ, ಮುತ್ತಮ್ಮ ರುಳ್ಳಿ, ಬಸವರಾಜ ತಳವಾರ ಅವರು ಗ್ರಾಮದ ಚರಂಡಿ, ಇಂಗು ಗುಂಡಿ, ರಸ್ತೆ ಸ್ವಚ್ಛತಾ ಕಾರ್ಯಕ್ಕೆ ತಾವೇ ಮುಂದಾಗಿ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು.

ಈ ಸುದ್ದಿಯನ್ನೂ ಓದಿ:ಜನ್ಮದಿನದಂದೇ ಬಾಲಕ ಸಾವು; ಅನುಮಾನ ಹುಟ್ಟಿಸಿದ ತಂದೆ ನಡೆ!

ನೂತನ ಸದಸ್ಯರ ಈ ಸೇವೆಗೆ ಜನ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಸದಸ್ಯರು ಮುಂದಿನ ದಿನಗಳಲ್ಲಿ ಗ್ರಾಮಸ್ಥರು ನಿರೀಕ್ಷಿಸಿಸುವ ರೀತಿಯಲ್ಲಿ ಕೆಲಸ ನಿರ್ವಹಿಸಲಿ ಎಂದು ಸ್ಥಳೀಯರು ಆಶಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details