ಕರ್ನಾಟಕ

karnataka

ETV Bharat / state

ಎಸ್​ಪಿ ಜತೆ ಸೆಲ್ಫಿಗೆ ಮುಗಿಬಿದ್ದ ಪೊಲೀಸ್​ ಪೇದೆಗಳು ವಿಡಿಯೋ ಸಖತ್​ ವೈರಲ್​ - ಕವಾಯತು

ಕೋಲಾರದ ಎಸ್​ಪಿ ಜತೆ 30ಕ್ಕೂ ಅಧಿಕ ಪೇದೆಗಳು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ವೈರಲ್​ ಆಗಿದೆ. ಈ ಸಂತಸದ ಸಂಭ್ರಮ ಸೆರೆ ಸಿಕ್ಕದ್ದು ಹೀಗೆ

ಕೋಲಾರ ನಗರದ ಕವಾಯತು ಮೈದಾನದಲ್ಲಿ ಎಸ್​ಪಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೇದೆಗಳು

By

Published : May 11, 2019, 5:15 PM IST

ಕೋಲಾರ: ನೀವೆಲ್ಲ ನೆಚ್ಚಿನ ನಟ, ನಟಿಯರ ಅಥವಾ ಆಟಗಾರರ ಜತೆ ಇಲ್ಲವೇ ಪ್ರವಾಸಿ ತಾಣಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ತುಂಬಾ ಸಹಜ. ಸರ್ಕಾರಿ ವೃತ್ತಿ ಕ್ಷೇತ್ರಗಳಲ್ಲಿ ಹಿರಿಯ ಅಧಿಕಾರಿಗಳ ಜತೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದ್ದು ತೀರಾ ವಿರಳ.

ಕೋಲಾರ ನಗರದ ಕವಾಯತು ಮೈದಾನದಲ್ಲಿ ಎಸ್​ಪಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೇದೆಗಳು

ಅದರಲ್ಲೂ ಪೊಲೀಸ್​ ವೃತ್ತಿಯಲ್ಲಿ ಇನ್ನೂ ಕಡಿಮೆಯೇ. ಆದರೆ ಕೋಲಾರದ ಎಸ್​ಪಿ ರೋಹಿಣಿ ಕಟೋಜ್​ ಅವರೊಂದಿಗೆ 30ಕ್ಕೂ ಅಧಿಕ ಪೊಲೀಸ್​ ಪೇದೆಗಳು ಸಂತಸದಿಂದ ಸೆಲ್ಫಿ ತೆಗೆದುಕೊಂಡಿದ್ದು ಈಗ ವೈರಲ್ ಆಗಿದೆ.

ನಗರದ ಕವಾಯತು ಮೈದಾನದಲ್ಲಿ ಈ ಫೋಟೋ ಸಂಭ್ರಮ ಸೆರೆಯಾಗಿದೆ.

ABOUT THE AUTHOR

...view details