ಕಲಬುರಗಿ: ಜೇವರ್ಗಿ ಅಬಕಾರಿ ವಲಯ ವ್ಯಾಪ್ತಿಯಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡಿದ್ದ ಮದ್ಯ, ಬಿಯರ್ ಹಾಗೂ ಕಳ್ಳಭಟ್ಟಿ ಸರಾಯಿಯನ್ನು ಜೇವರ್ಗಿ ಹೊರ ವಲಯದ ಸರ್ಕಾರಿ ಜಾಗದಲ್ಲಿ ನಾಶಪಡಿಸಲಾಯಿತು.
ಜಪ್ತಿ ಮಾಡಿಕೊಂಡಿದ್ದ ಸಾರಾಯಿ ನಾಶ ಮಾಡಿದ ಅಬಕಾರಿ ಇಲಾಖೆ - ಅಬಕಾರಿ ಇಲಾಖೆ
ಜಪ್ತಿಯಾದ 712.210 ಲೀಟರ್ ಲೋಕಲ್ ಮದ್ಯ, 117.499 ಲೀಟರ್ ಬಿಯರ್, 38 ಲೀಟರ್ ಕಳ್ಳಬಟ್ಟಿ ಸಾರಾಯಿ ಹಾಗೂ 181.440 ಲೀಟರ್ ಲಿಕ್ಕರ್ ಅನ್ನು ನಾಶಪಡಿಸಲಾಯಿತು
ಸಾರಾಯಿ ನಾಶ ಮಾಡಿದ ಅಬಕಾರಿ ಇಲಾಖೆ
ಜಪ್ತಿಯಾದ 712.210 ಲೀಟರ್ ಲೋಕಲ್ ಮದ್ಯ, 117.499 ಲೀಟರ್ ಬಿಯರ್, 38 ಲೀಟರ್ ಕಳ್ಳಬಟ್ಟಿ ಸಾರಾಯಿ ಹಾಗೂ 181.440 ಲೀಟರ್ ಲಿಕ್ಕರ್ ಅನ್ನು ನಾಶಪಡಿಸಲಾಯಿತು.
ಖಾಲಿ ಬಾಟಲಿಗಳಿಂದ ಬಂದ ಹಣವನ್ನು ಸರ್ಕಾರಕ್ಕೆ ಚಲನ ಮೂಲಕ ಭರಿಸಲಾಯಿತು.