ಹಾವೇರಿ:ಮತದಾನದ ವೇಳೆ ಲಘು ಲಾಠಿ ಪ್ರಹಾರ ನಡೆದಿರುವ ಘಟನೆ ಹಾವೇರಿ ತಾಲೂಕು ಅಗಡಿ ಗ್ರಾಮದಲ್ಲಿ ಜರುಗಿದೆ.
ಹಾವೇರಿ: ಮತದಾನದ ವೇಳೆ ಲಘು ಲಾಠಿ ಪ್ರಹಾರ - voters
ಮತದಾನದ ವೇಳೆ ಲಘು ಲಾಠಿ ಪ್ರಹಾರ-ಹಾವೇರಿ ತಾಲೂಕು ಅಗಡಿ ಗ್ರಾಮದಲ್ಲಿ ಘಟನೆ-ಆರಕ್ಷಕರ ನಡೆ ವಿರುದ್ಧ ಮತದಾರರ ಆಕ್ರೋಶ
ಲಘು ಲಾಠಿ ಪ್ರಹಾರ
ಘಟನೆಯಿಂದಾಗಿ ಮತದಾರರು ಮತಗಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸಂಚಾರ ನಿಯಂತ್ರಿಸುವ ಸಲುವಾಗಿ ಲಾಠಿ ಪ್ರಹಾರ ಮಾಡಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ, ಆದರೆ, ಆರಕ್ಷಕರ ನಡೆ ವಿರುದ್ಧ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಎಸಿ ತಿಪ್ಪೇಸ್ವಾಮಿ ದೌಡಾಯಿಸಿದ್ದು, ಸದ್ಯ ಪರಿಸ್ಥಿತಿ ತಹಬದಿಗೆ ಬಂದಿದೆ.