ಕರ್ನಾಟಕ

karnataka

ETV Bharat / state

ಹಿಟ್ ಅಂಡ್ ರನ್... ಅಕ್ಕಿಗುಂದ ಕ್ರಾಸ್ ಬಳಿ ಓರ್ವ ವ್ಯಕ್ತಿ ಸಾವು - ಹಿಟ್ ಅಂಡ್ ರನ್

ನಡುರಸ್ತೆಯಲ್ಲಿ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಹಿಟ್ ಅಂಡ್ ರನ್​ನಿಂದ ಸಾವಿಗೀಡಾಗಿರುವುದು ತಿಳಿದು ಬಂದಿದೆ.

ಹಿಟ್ ಅಂಡ್ ರನ್

By

Published : Mar 17, 2019, 11:26 AM IST

ಗದಗ: ಹಿಟ್ ಅಂಡ್ ರನ್​ಗೆ ಓರ್ವ ವ್ಯಕ್ತಿ ಬಲಿಯಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅಕ್ಕಿಗುಂದ ಕ್ರಾಸ್ ಬಳಿ ನಡೆದಿದೆ.

ನಡುರಸ್ತೆಯಲ್ಲಿ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಹಿಟ್ ಅಂಡ್ ರನ್​ನಿಂದ ಸಾವಿಗೀಡಾಗಿರುವುದು ತಿಳಿದು ಬಂದಿದೆ.

ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

.

ABOUT THE AUTHOR

...view details